‍Firefox ಡೌನ್‌ಲೋಡ್ ಮಾಡಿ

Firefox is no longer supported on Windows 8.1 and below.

Please download Firefox ESR (Extended Support Release) to use Firefox.

Firefox is no longer supported on macOS 10.14 and below.

Please download Firefox ESR (Extended Support Release) to use Firefox.

Firefox Privacy Notice

ನಾವು ಉತ್ತಮ ಇಂಟರ್ನೆಟ್ ಅನ್ನು ನಿರ್ಮಿಸುತ್ತಿದ್ದೇವೆ

ನಮ್ಮ ಗುರಿ ಇಂಟರ್ನೆಟ್ ಅನ್ನು ಜಾಗತಿಕ ಸಾರ್ವತ್ರಿಕ ಸಂಪನ್ಮೂಲ, ಮುಕ್ತ ಮತ್ತು ಸುಲಭ ಲಭ್ಯವಾಗಿರುವಂತೆ ನೋಡಿಕೊಳ್ಳುವುದೇ ಆಗಿದೆ. ಎಲ್ಲಿ ವ್ಯಕ್ತಿಗಳು ತಮ್ಮ ಸ್ವಂತ ಅನುಭವಕ್ಕೆ ಆಕಾರ ಕೊಡುತ್ತಾರೋ ಮತ್ತು ಪ್ರಭಾವ ಹೊಂದುತ್ತಾರೋ, ಸುರಕ್ಷಿತ ಮತ್ತು ಸ್ವತಂತ್ರರಾಗಿರುತ್ತಾರೋ, ಅಲ್ಲಿ ಇಂಟರ್ನೆಟ್ ಜನರನ್ನು ಮೊದಲಿಗರನ್ನಾಗಿಸುತ್ತದೆ.

Mozilla ದಲ್ಲಿ, ನಾವು ಅಂತರಜಾಲವನ್ನು ಜೀವಂತವಾಗಿ ಮತ್ತು ಲಭ್ಯವಾಗಿರಿಸಲು ಒಟ್ಟಿಗೆ ಕೆಲಸ ಮಾಡುತ್ತಿರುವ ತಂತ್ರಜ್ಞರ, ಚಿಂತಕರ ಮತ್ತು ನಿರ್ಮಾಪಕರ ಜಾಗತಿಕ ಸಮುದಾಯವಾಗಿದ್ದು, ಜಾಲಕ್ಕೆ ವಿಶ್ವದಾದ್ಯಂತ ಜನರು ತಿಳಿವಳಿಕೆಯುಳ್ಳ ಕೊಡುಗೆ ನೀಡುವವರು ಮತ್ತು ಸೃಷ್ಟಿಕರ್ತರಾಗಬಹುದು. ಮುಕ್ತ ವೇದಿಕೆಗಳ ಸುತ್ತ ಮಾನವ ಸಹಭಾಗಿತ್ವದ ಈ ಕಾರ್ಯ ವೈಯಕ್ತಿಕ ಬೆಳವಣಿಗೆಗೆ ಮತ್ತು ನಮ್ಮ ಸಾಮೂಹಿಕ ಭವಿಷ್ಯಕ್ಕೆ ಅತಿ ಅವಶ್ಯವೆಂದು ನಾವು ನಂಬಿದ್ದೇವೆ.

ನಮ್ಮ ಮಾರ್ಗದ ಅನುಸರಣೆಯ ಮೌಲ್ಯಗಳು ಮತ್ತು ಸೂತ್ರಗಳ ಬಗ್ಗೆ ಹೆಚ್ಚು ಕಲಿಯಲು ಮಾರ್ಗದರ್ಶಿಯಾಗಿರುವ Mozilla ಪ್ರಣಾಳಿಕೆ ಓದಿ.

ಈ ಮೇಲಿನ ವಿಡಿಯೋ ನೋಡಿ ನಾವು ಯಾರು, ಎಲ್ಲಿಂದ ಬಂದಿದ್ದೇವೆ ಮತ್ತು ನಾವು ಅಂತರಜಾಲವನ್ನು ನಿಮಗಾಗಿ ಹೇಗೆ ಉತ್ತಮ ಪಡಿಸುತ್ತಿದ್ದೇವೆ ಎಂದು ಮತ್ತಷ್ಟು ತಿಳಿದುಕೊಳ್ಳಿ.
  • ನೀವೂ ಪಾಲ್ಗೊಳ್ಳಿ

    ಸ್ವಯಂಸೇವಕ ಕೊಡುಗೆದಾರರಾಗಲು ಹಲವಾರು ಕ್ಷೇತ್ರಗಳು

  • ಇತಿಹಾಸ

    ನಾವು ಎಲ್ಲಿಂದ ಬಂದಿದ್ದೇವೆ ಮತ್ತು ನಾವು ಎಲ್ಲಿದ್ದೆವೋ ಅಲ್ಲಿಂದ ಇಲ್ಲಿಗೆ ಹೇಗೆ ಬಂದೆವು

  • ವೇದಿಕೆಗಳು

    ವಿಷಯಗಳು ಬೆಂಬಲ, ಉತ್ಪನ್ನಗಳು, ಮತ್ತು ತಂತ್ರಜ್ಞಾನಗಳನ್ನು ಒಳಗೊಂಡಿದೆ

  • ಆಡಳಿತ

    ನಮ್ಮ ರಚನೆ, ಸಂಸ್ಥೆ, ಮತ್ತು ವಿಶಾಲವಾದ Mozilla ಸಮುದಾಯ