-
ಯಾವುದೇ ಅಚ್ಚರಿಗಳಿಲ್ಲ
ಪಾರದರ್ಶಕ ಮತ್ತು ಬಳಕೆದಾರ ಉಪಯುಕ್ತವಾಗುವ ರೀತಿಯಲ್ಲಿ ಮಾಹಿತಿ ಹಂಚಿಕೊಳ್ಳಿ ಮತ್ತು ಬಳಸಿ.
-
ಬಳಕೆದಾರ ನಿಯಂತ್ರಣ
ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸಿ ಮತ್ತು ಬಳಕೆದಾರರನ್ನು ಅವರ ಡೇಟಾದ ಮತ್ತು ಆನ್ಲೈನ್ ಅನುಭವಗಳ ನಿಯಂತ್ರಣಕ್ಕೆ ಅನುವುಮಾಡಿಕೊಡುವ ಅತ್ಯುತ್ತಮ ಆಚರಣೆಗಳ ವಕಾಲತ್ತು ವಹಿಸುತ್ತದೆ.
-
ನಿಯಮಿತ ದತ್ತಾಂಶ
ನಮಗೆ ಅಗತ್ಯವಿರುವುದನ್ನು ಸಂಗ್ರಹಿಸಿ, ಗುರುತಿಸಲು ಸಾಧ್ಯವಾಗುವುದನ್ನು ಹುಡುಕುತ್ತೇವೆ ಮತ್ತು ಇನ್ಮುಂದೆ ಅಗತ್ಯ ಬೀಳದೆ ಇರುವುದನ್ನು ಅಳಿಸುತ್ತೇವೆ.
-
ಸಂವೇದನಾಶೀಲ ಸಿದ್ಧತೆಗಳು
ಬಳಕೆದಾರ ಸುರಕ್ಷತೆ ಮತ್ತು ಅನುಭವದ ಸಮತೋಲನ ಕಾಯ್ದುಕೊಳ್ಳುವ ಒಂದು ಚಿಂತನಶೀಲ ವಿನ್ಯಾಸ.
-
ಹೆಚ್ಚು ರಕ್ಷಣೆ
ಬಹು ಪದರದ ಭದ್ರತಾ ನಿಯಂತ್ರಣಗಳು ಮತ್ತು ಪದ್ಧತಿಗಳು ನಿರ್ವಹಿಸಲು, ಇವುಗಳಲ್ಲಿ ಹಲವನ್ನು ಸಾರ್ವಜನಿಕವಾಗಿ ಪರಿಶೀಲಿಸಬಲ್ಲವುಗಳಾಗಿವೆ.
ದತ್ತಾಂಶ ಗೋಪ್ಯತೆ ಕಾರ್ಯನೀತಿಗಳು
ಕೆಳಗಿನ ಐದು ನಿಯಮಗಳು Mozilla ಪ್ರಣಾಳಿಕೆ ಚಿಗುರೊಡೆದಿವೆ ಮತ್ತು ಇದನ್ನು ವಿವರಿಸಲು ನಾವು ಹೇಗೆ:
- ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿ ಪಡಿಸಿ
- ನಾವು ಸಂಗ್ರಹಿಸುವ ಬಳಕೆದಾರ ಡೇಟಾವನ್ನು ನಿರ್ವಹಿಸಿ
- ಆಯ್ಕೆ ಮಾಡಿ ಮತ್ತು ಇತರೆ ಪಾಲುದಾರರೊಂದಿಗೆ ಸಂವಾದಿಸಿ
- ನಮ್ಮ ಸಾರ್ವಜನಿಕ ನೀತಿ ಮತ್ತು ವಕಾಲತ್ತು ಕೆಲಸಕ್ಕೆ ಆಕಾರ ನೀಡಿ